ಗ್ರಾಹಕರ ಪಟ್ಟಿಯಲ್ಲಿರುವ ಯಾವುದೇ ಸಾಮಗ್ರಿಗಳು ನಿಮ್ಮ ಸಂಸ್ಥೆಯಲ್ಲಿ ಇರದಿದ್ದರೆ ಇತರ ಕಡೆಯಿಂದ ತರಿಸಿಕೊಡಲು ಇಲ್ಲಿ ಸಮಯಾವಕಾಶ ಸಿಗುವುದರಿಂದ ಮಾರಾಟ ಮೌಲ್ಯವೂ ಅಧಿಕಗೊಂಡು ಹೆಚ್ಚಿನ ಲಾಭಾಂಶ ದೊರಕಿ ಎಲ್ಲಾ ಸಾಮಗ್ರಿಗಳು ಗ್ರಾಹಕರಿಗೆ ಮನೆಬಾಗಿಲಿಗೆ ದೊರಕುವುದರಿಂದ ಗ್ರಾಹಕರು ಅತ್ಯಂತ ಸಂತೃಪ್ತರಾಗುತ್ತಾರೆ .....!